Download O Nalle Savinudiya Hele - Dhruva Thare - HD Video Song | Dr Rajkumar | Geetha | Vani Jayaram MP3 Song Free

O Nalle Savinudiya Hele - Dhruva Thare - HD Video Song | Dr Rajkumar | Geetha | Vani Jayaram



Track Details & Info

Song Title: O Nalle Savinudiya Hele - Dhruva Thare - HD Video Song | Dr Rajkumar | Geetha | Vani Jayaram
Artist / Channel: SGV Sandalwood Songs
Audio Duration: 03:20 Min
File Size: 4.58 MB
Audio Bitrate: 192 kbps High Quality
Release Date: January 27, 2022
Total Streams: 2,595,765 views

Stream full audio track for O Nalle Savinudiya Hele - Dhruva Thare - HD Video Song | Dr Rajkumar | Geetha | Vani Jayaram performed by SGV Sandalwood Songs. This audio track has a total file size of 4.58 MB running for 03:20 minutes at high bitrate audio quality. Enjoy seamless online streaming without any registration or hidden fees.

Looking for the official release and free audio download of O Nalle Savinudiya Hele - Dhruva Thare - HD Video Song | Dr Rajkumar | Geetha | Vani Jayaram? Enjoy high-speed download links and interactive audio preview for an enhanced music experience. Check out more trending tracks by SGV Sandalwood Songs or explore popular music genres on MP3 Music Download.

Description & Lyrics

Dhruva Thare Kannada Movie Song: O Nalle Savinudiya Hele- HD Video
Actor: Dr Rajkumar, Geetha, Deepa.
Music: Upendra Kumar
Singer: Dr Rajkumar, Vani Jayaram
Lyrics: Chi Udayashankar
Year: 1985

Subscribe Sandalwood Songs Channel For More Kannada Video Songs.

ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!

Dhruva Thare – ಧ್ರುವತಾರೆ1985**SGV

ಗಂಡು : ಓ ನಲ್ಲೆ ಸವಿನುಡಿಯ ಹೇಳೆ ಮಾತಲ್ಲೇ ಹೊಸ ಹರುಷ ನೀಡೆ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಓ ನಲ್ಲೆ ಸವಿನುಡಿಯ ಹೇಳೆ

ಹೆಣ್ಣು : ಮಾತಲ್ಲಿ ಹೊಸ ಹರುಷ ನೀಡಿ ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ

ಗಂಡು : ನಿನ್ನಾ ನಯನದಲ್ಲಿ ಏನೋ ಕಾ೦ತಿ ನನ್ನ ಸೆಳೆವ೦ತೆ
ನಿನ್ನಾ ಅಧರದಲ್ಲಿ ಏನೋ ಹೊಳಪು ನನ್ನ ಕರೆದ೦ತೆ
ನಿನ್ನಾ ಬಯಕೆ ಏನು ಆಸೆ ಏನು ಹೇಳು ನನ್ನಲ್ಲಿ
ನಿನ್ನಾ ಮನದಲೇನು ಮೌನವೇನು ಹೇಳು ಬಾ ಇಲ್ಲಿ

ಹೆಣ್ಣು : ಮರೆಯೊಳಗೆ ಅಡಗಿರುವ ಹಸುಮಗುವು ನಗುವ ನಿಮ್ಮ ನುಡಿಗೆ (ಅಹ್ಹಹ್ಹಹ್ಹಹ್ಹ.. )
ಓ ನಲ್ಲಾ ಸವಿನುಡಿಯ ಹೇಳಿ ಮಾತಲ್ಲೇ ಹೊಸ ಹರುಷ ನೀಡಿ
ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಸವಿನುಡಿಯ ಹೇಳೆ (ಹೂಂಹೂಂಹೂಂ )

ಹೆಣ್ಣು : ಕ೦ದಾ ಮನೆಗೆ ಬ೦ದ ಸುಖವ ತ೦ದ ನಮ್ಮ ಬಾಳಲ್ಲಿ
ತನ್ನ ನಗುವಿನಿ೦ದ ಬೆಳಕ ತ೦ದ ನಮ್ಮ ಮನದಲ್ಲಿ
ಲಾಲಿ ಹಾಡು ಕ೦ದ ಇ೦ದಿನಿ೦ದ ಏನೋ ಉಲ್ಲಾಸ
ತೂಗೋ ತೊಟ್ಟಿಲನ್ನು ಕಾಣುವಾಗ ಏನೋ ಸ೦ತೋಷ
ಗಂಡು : ಮಗನಿರುವ ಸಡಗರದಿ ಇನಿಯನನು ಮರೆಯಬೇಡ ಚೆಲುವೆ
ಓ ನಲ್ಲೇ ಸವಿನುಡಿಯ ಹೇಳೆ
ಹೆಣ್ಣು : ಮಾತಲ್ಲೇ ಹೊಸ ಹರುಷ ನೀಡಿ
ಇಬ್ಬರು : ಬದುಕಲ್ಲಿ ಇ೦ದು ಸಡಗರವ ನೀ ತ೦ದೆ ನನಗೆ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಗಂಡು : ಓ ನಲ್ಲೆ ಹೆಣ್ಣು : ಓ ನಲ್ಲಾ
ಇಬ್ಬರು : ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ ಅಹ್ಹಹ್ಹಹ್ಹಾ